ಅನುವಾದಿತ ಸೂರಃ ಗಳ ಪಟ್ಟಿ

ಪರಿವಿಡಿ

'ಸರಳ ಕುರ್‌ಆನ್' (saralaquran.blogspot.com) ಕೃತಿಯು ಕುರ್‌ಆನ್ ನ ಬೋಧನೆಗಳು ಮತ್ತು ಸಂದೇಶಗಳನ್ನು ಸರಳ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದೆ. ಶಾಸ್ತ್ರೀಯ ಅರೇಬಿಕ್ ಭಾಷೆಯ ಜ್ಞಾನವಿಲ್ಲದಿದ್ದರೂ, ಕುರ್‌ಆನ್ ನ ಪ್ರಮುಖ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಇದು ಓದುಗರಿಗೆ ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ ಇದೆ. ಕುರ್‌ಆನ್ ಮತ್ತು ಅದರ ಬೋಧನೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಬಯಸುವ ಓದುಗರಿಗೆ, ಅಂದರೆ ವಿಶ್ವದಾದ್ಯಂತ ನೆಲೆಸಿರುವ ಕನ್ನಡಿಗರಿಗೆ ಇದು ಬಹಳ ಉಪಯುಕ್ತವಾಗಬಹುದು ಎಂದು ತಿಳಿಯುತ್ತೇವೆ. ಕನ್ನಡಕ್ಕೆ ಭಾಷಾಂತರಗೊಂಡ ಸೂರಃ ಗಳ (ಅರ್ಥಾತ್ ಅಧ್ಯಾಯಗಳ) ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:


.

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...